- ಗೌರಿ ಪುತ್ರ ನಿನಗೆ ವಂದನೆ
- ವರದ ಹಸ್ತ ನಿನಗೆ ಹೃದಯದರ್ಪಣೆ
- ಸಿದ್ಧಿ ಬುದ್ಧಿ ಶ್ರೀಪತಿ
- ಸಕಲ ಶಾಸ್ತ್ರ ವಿದ್ಯಾ ಕುಲಪತಿ
- ಆದಿ ಪೂಜೆಗದಿಪತಿ
- ಸಂಕಷ್ಟಹರ ಗಣಪತಿ
ಜೈ ಗಣೇಶ

A statue of Lord Ganesha surrounded by an arrangement of multicolored artificial flowers. by Raju Alam is licensed under CC-CC0 1.0